An English medium preschool in Nagamangala where your child's curiosity, creativity, and confidence blossom from the very first day.
ನಾಗಮಂಗಲದ ಇಂಗ್ಲಿಷ್ ಮಾಧ್ಯಮ ಶಿಶು ಶಾಲೆ. ಇಲ್ಲಿ ನಿಮ್ಮ ಮಗುವಿನ ಕುತೂಹಲ, ಸೃಜನಶೀಲತೆ ಮತ್ತು ಆತ್ಮವಿಶ್ವಾಸ ಅರಳುತ್ತದೆ.
English · Kannada · Hindi
ಇಂಗ್ಲಿಷ್ · ಕನ್ನಡ · ಹಿಂದಿ
Creative expression
ಸೃಜನಾತ್ಮಕ ಬೆಳವಣಿಗೆ
Mindful learning
ಮಾನಸಿಕ ಶಾಂತಿ
Your child is secure
ನಿಮ್ಮ ಮಗು ಸುರಕ್ಷಿತ
Learn through play
ಆಟದಲ್ಲೇ ಜ್ಞಾನ
Everything we do is designed for your child's happiness, safety, and growth.
ನಾವು ಮಾಡುವ ಪ್ರತಿಯೊಂದೂ ನಿಮ್ಮ ಮಗುವಿನ ಸಂತೋಷ, ಸುರಕ್ಷತೆ ಮತ್ತು ಬೆಳವಣಿಗೆಗಾಗಿ.
School-wide cameras for complete safety
ಶಾಲಾ ಆವರಣದಲ್ಲಿ ಸಂಪೂರ್ಣ ಸುರಕ್ಷತೆ
Child-safe indoor play area
ಮಕ್ಕಳಿಗೆ ಸುರಕ್ಷಿತ ಆಟದ ಸಲಕರಣೆ
Hands-on creative activities daily
ಪ್ರತಿ ದಿನ ಸೃಜನಾತ್ಮಕ ಚಟುವಟಿಕೆಗಳು
Express through rhythm and movement
ತಾಳ ಮತ್ತು ನೃತ್ಯದ ಮೂಲಕ ಅಭಿವ್ಯಕ್ತಿ
Building focus and inner calm
ಏಕಾಗ್ರತೆ ಮತ್ತು ಮನಶ್ಶಾಂತಿ ಬೆಳೆಸುವಿಕೆ
Building imagination & language skills
ಕಲ್ಪನಾಶಕ್ತಿ ಮತ್ತು ಭಾಷಾ ಕೌಶಲ ಬೆಳೆಸುವಿಕೆ
Developing confidence, empathy, and spoken language through pretend play
ಆಟದ ಮೂಲಕ ಆತ್ಮವಿಶ್ವಾಸ, ಸಹಾನುಭೂತಿ ಮತ್ತು ಮಾತಿನ ಕೌಶಲ ಬೆಳೆಸುವಿಕೆ
Experienced, caring educators
ಅನುಭವಿ ಮತ್ತು ಆತ್ಮೀಯ ಶಿಕ್ಷಕ ವೃಂದ
Gurukula ethos with modern learning
ಗುರುಕುಲ ಸಂಸ್ಕೃತಿ ಮತ್ತು ಆಧುನಿಕ ಶಿಕ್ಷಣ
Building spoken English confidence from an early age
ಚಿಕ್ಕ ವಯಸ್ಸಿನಿಂದಲೇ ಮಾತನಾಡುವ ಇಂಗ್ಲಿಷ್ ಕೌಶಲ
Every child is seen, heard, and nurtured at their own pace
ಪ್ರತಿ ಮಗುವಿನ ಗತಿಗೆ ತಕ್ಕಂತೆ ವೈಯಕ್ತಿಕ ಕಾಳಜಿ
Regular updates and events to keep parents connected
ಪೋಷಕರಿಗೆ ನಿಯಮಿತ ಮಾಹಿತಿ ಮತ್ತು ಕಾರ್ಯಕ್ರಮಗಳು
Preparing children confidently for Grade 1 and beyond
1ನೇ ತರಗತಿಗೆ ಆತ್ಮವಿಶ್ವಾಸದಿಂದ ಸಿದ್ಧಗೊಳಿಸುತ್ತೇವೆ
Learning to share, cooperate, and build friendships
ಹಂಚಿಕೊಳ್ಳಲು, ಸಹಕರಿಸಲು ಮತ್ತು ಸ್ನೇಹ ಬೆಳೆಸಲು ಕಲಿಕೆ
Gurukula Kids has been Nagamangala's trusted preschool since 2012. We focus on an integrated program designed to foster a child's social, emotional, physical, and mental growth, believing in facilitating each child's true potential in a warm and supportive atmosphere.
ಗುರುಕುಲ ಕಿಡ್ಸ್ 2012ರಿಂದ ನಾಗಮಂಗಲದ ವಿಶ್ವಾಸಾರ್ಹ ಶಿಶು ಶಾಲೆಯಾಗಿದೆ. ಮಕ್ಕಳ ಸಾಮಾಜಿಕ, ಭಾವನಾತ್ಮಕ, ದೈಹಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ಉತ್ತೇಜಿಸುವ ಸಮಗ್ರ ಕಾರ್ಯಕ್ರಮವನ್ನು ನಾವು ಹೊಂದಿದ್ದೇವೆ.
Age-appropriate programs designed for every stage of early childhood.
ಪ್ರತಿ ವಯೋಮಾನಕ್ಕೂ ಸೂಕ್ತವಾದ ಕಾರ್ಯಕ್ರಮಗಳು.
First school experience through play, sensory exploration, and building social skills.
ಆಟ, ಇಂದ್ರಿಯ ಅನ್ವೇಷಣೆ ಮತ್ತು ಸಾಮಾಜಿಕ ಕೌಶಲಗಳ ಮೂಲಕ ಮೊದಲ ಶಾಲಾ ಅನುಭವ.
Language, creativity, and motor skills through structured play and storytelling.
ರಚನಾತ್ಮಕ ಆಟ ಮತ್ತು ಕಥೆಗಳ ಮೂಲಕ ಭಾಷೆ, ಸೃಜನಶೀಲತೆ ಮತ್ತು ಮೋಟಾರ್ ಕೌಶಲಗಳು.
Phonics, pre-writing, numbers, and confidence-building in an English medium environment.
ಫೋನಿಕ್ಸ್, ಬರವಣಿಗೆ ಪೂರ್ವ ಅಭ್ಯಾಸ, ಸಂಖ್ಯೆಗಳು ಮತ್ತು ಆತ್ಮವಿಶ್ವಾಸ ಬೆಳೆಸುವಿಕೆ.
School-readiness: reading, writing, math foundations, and life skills for Grade 1 transition.
ಶಾಲಾ ಸಿದ್ಧತೆ: ಓದು, ಬರವಣಿಗೆ, ಗಣಿತ ಮತ್ತು 1ನೇ ತರಗತಿಗೆ ಸಿದ್ಧತೆ.
"At Gurukula Kids, we believe that the first steps a child takes into a classroom are the most important steps of their lives. We don't just teach; we facilitate discovery. In our Gurukula-style environment, we blend traditional values with modern play-based learning. Every child is a unique bundle of potential, and our dedicated team ensures that your child's curiosity is sparked and their confidence is built right from the start."
"ಗುರುಕುಲ ಕಿಡ್ಸ್‌ನಲ್ಲಿ, ಮಗುವು ಶಾಲೆಗೆ ಕಾಲಿಡುವ ಮೊದಲ ಹೆಜ್ಜೆಯೇ ಅವರ ಜೀವನದ ಅತ್ಯಂತ ಪ್ರಮುಖ ಹಂತ ಎಂದು ನಾವು ನಂಬುತ್ತೇವೆ. ನಾವು ಕೇವಲ ಕಲಿಸುವುದಿಲ್ಲ; ಅನ್ವೇಷಣೆಗೆ ಪ್ರೋತ್ಸಾಹ ನೀಡುತ್ತೇವೆ. ಪ್ರತಿ ಮಗುವೂ ಅದ್ಭುತ ಪ್ರತಿಭೆಯ ಗಣಿ. ನಮ್ಮ ತಂಡ ಆ ಪ್ರತಿಭೆಯನ್ನು ಬೆಳಕಿಗೆ ತರಲು ಸದಾ ಬದ್ಧವಾಗಿದೆ."
"Gurukula kids education is very good. My two daughters have studied in Gurukula. They are very fast in writing, speaking and orally. The management team, teacher team and everyone is putting in a lot of effort. Thank you Gurukula, thank you all team! 💐"
"Gurukula Kids is a good start for children. My daughter's academic progress has given me great joy. Staff are very active and smiley ever. Thank you!"
"Gurukula Kids Nagamangala has very good teaching faculties. They also conduct cultural activities and sports activities. Overall, great education they are offering at Nagamangala!"
Admissions are open. Visit us or call today!
ಪ್ರವೇಶಾತಿ ತೆರೆದಿದೆ. ಇಂದೇ ಭೇಟಿ ನೀಡಿ ಅಥವಾ ಕರೆ ಮಾಡಿ!